ಬೋಧನೆಯಿಲ್ಲ, ಕಟ್ಟುಪಾಡಿಲ್ಲ, ಧರ್ಮ ಇಲ್ಲಿ ಜೀವನದ ಭಾಗ !
ಧರ್ಮ ಎಂಬುದರ ವ್ಯಾಖ್ಯಾನ ಸ್ಥಳದಿಂದ ಸ್ಥಳಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುವುದನ್ನು ನಾವು ನೋಡುತ್ತೇವೆ. ಜಪಾನ್‌ನಲ್ಲೂ ಇದು ಭಿನ್ನವಾಗಿಲ್ಲ. ಜಪಾನ್‌ನಲ್ಲಿ ಧರ್ಮವೆಂಬುದು ಬುದ್ಧಿಸಂ ಮತ್ತು ಶಿಂಟೋಯಿಸಂಗಳ ಅದ್ಭುತ ಸಮ್ಮಿಶ್ರಣ. ಪಾಶ್ಚಿಮಾತ್ಯ ದೇಶಗಳಂತೆ ಜಪಾನ್‌ನಲ್ಲಿ ಧರ್ಮ ಎಂಬುದು ಒಂದು ಕಟ್ಟುಪಾಡಲ್ಲ, ಧರ್ಮಬೋಧನೆಯಂತೂ ತೀರಾ ವಿರಳ! ಅದೊಂದು ಜೀವನದ ಭಾಗ. ಇಲ್ಲಿ ಧರ್ಮವನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಂದ ಪ್ರತ್ಯೇಕಿಸುವುದು ಸಾಧ್ಯವಿಲ್ಲ.
Read the complete article by clicking the following link:
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ