ನಿಮ್ಮೊಳಗೆ ಇಬ್ಬರು ನಿರೀಕ್ಷೆಗಳಿಗೆ ರಹದಾರಿ...



ಗೌರವ ಎನ್ನುವುದು ನಿಮ್ಮ ಸುತ್ತಲಿನ ಪ್ರಪಂಚವನ್ನು ಅವಲಂಭಿಸಿರುತ್ತದೆ. ನಿಮ್ಮ ಸಂಗಡಿಗರು ಅಂತವರಾದರೆ ಅವರು ಖಂಡಿತವಾಗಿಯೂ ನಿಮ್ಮನ್ನು ಗೌರವಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲವರು ಹೇಳುವುದನ್ನು ಗಮನಿಸಿರಬಹುದು. “ನಾನು ನನ್ನನ್ನು ಗೌರವಿಸುತ್ತೇನೆಎಂದು. ಹಿಂದೆಲ್ಲಾನಾನು ದೇವರನ್ನು ನಂಬುತ್ತೇನೆಎನ್ನುತ್ತಿದ್ದವರು ಈಗನಾನು ನನ್ನನ್ನು ನಂಬುತ್ತೇನೆಎನ್ನುತ್ತಿದ್ದಾರೆ. “ನಾನು ನನ್ನನ್ನು ಪ್ರೀತಿಸುತ್ತೇನೆಎನ್ನುವವರು ಹಲವರಿದ್ದಾರೆ!

Read the complete article by clicking the following link:

Suprabatha

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!