ಬೋಧನೆಯಿಲ್ಲ, ಕಟ್ಟುಪಾಡಿಲ್ಲ, ಧರ್ಮ ಇಲ್ಲಿ ಜೀವನದ ಭಾಗ !
ಧರ್ಮ ಎಂಬುದರ ವ್ಯಾಖ್ಯಾನ ಸ್ಥಳದಿಂದ ಸ್ಥಳಕ್ಕೆ , ಕಾಲದಿಂದ ಕಾಲಕ್ಕೆ ಬದಲಾಗುವುದನ್ನು ನಾವು ನೋಡುತ್ತೇವೆ . ಜಪಾನ್‌ನಲ್ಲೂ ಇದು ಭಿನ್ನವಾಗಿಲ್ಲ . ಜಪಾನ್‌ನಲ್ಲಿ ಧರ್ಮವೆಂಬುದು ಬುದ್ಧಿಸಂ ಮತ್ತು ಶಿಂಟೋಯಿಸಂಗಳ ಅದ್ಭುತ ಸಮ್ಮಿಶ್ರಣ . ಪಾಶ್ಚಿಮಾತ್ಯ ದೇಶಗಳಂತೆ ಜಪಾನ್‌ನಲ್ಲಿ ಧರ್ಮ ಎಂಬುದು ಒಂದು ಕಟ್ಟುಪಾಡಲ್ಲ , ಧರ್ಮಬೋಧನೆಯಂತೂ ತೀರಾ ವಿರಳ ! ಅದೊಂದು ಜೀವನದ ಭಾಗ . ಇಲ್ಲಿ ಧರ್ಮವನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಂದ ಪ್ರತ್ಯೇಕಿಸುವುದು ಸಾಧ್ಯವಿಲ್ಲ . Read the complete article by clicking the following link: Religion in Japan